+ Upcomming Group +
Events
[latest_events]
Upcoming Events
Discover upcoming spiritual events to deepen your devotion and connection.
News Reports
Stay updated with the latest news and spiritual insights from the temple.
About Temple
Discover the rich history and spiritual significance of our sacred temple.
800+
ವರ್ಷಗಳ ಭಕ್ತಿ
+ Rooted in tradition, the temple stands as a beacon of faith. +
About the Temple
800 ವರ್ಷಗಳಷ್ಟು ಹಳೆಯದಾದ ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನವು ಕರ್ನಾಟಕದ ಮುಲ್ಕಿಯಲ್ಲಿ ಶಾಂಭವಿ ನದಿಯ ದಡದಲ್ಲಿದೆ- ಕೋಮು ಸೌಹಾರ್ದತೆಗೆ ಆಧುನಿಕ ದಿನದ ಸಾಕ್ಷಿಯಾಗಿದೆ. ಮುಸ್ಲಿಂ ವ್ಯಾಪಾರಿಯಿಂದ ನಿರ್ಮಿಸಲ್ಪಟ್ಟ ದೇವಾಲಯವು ಇಂದು ಮುಸ್ಲಿಮರಿಗೆ ಪ್ರಸಾದವನ್ನು (ದೇವತೆಯ ಆಶೀರ್ವಾದ) ಸ್ವೀಕರಿಸಲು ಅನುಮತಿಸುವ ಅಪರೂಪದ ಆಚರಣೆಗೆ ಹೆಸರುವಾಸಿಯಾಗಿದೆ.
ಈ ದೇವಾಲಯದ ಮುಖ್ಯ ದೇವತೆ ಶ್ರೀ ದುರ್ಗಾಪರಮೇಶ್ವರಿ. ಬಪ್ಪನಾಡು ಎಂದರೆ ಬಪ್ಪನ ಹಳ್ಳಿ ಎಂದರ್ಥ. ದಂತಕಥೆಯ ಪ್ರಕಾರ ಬಪ್ಪಾ ಒಬ್ಬ ಮುಸ್ಲಿಂ ವ್ಯಾಪಾರಿ ದೇವಾಲಯದ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದ್ದಾನೆ. ದೇವಾಲಯದ ವಾರ್ಷಿಕ ಉತ್ಸವ (ಬ್ರಹ್ಮ ರಥೋತ್ಸವ) ಏಪ್ರಿಲ್ ತಿಂಗಳಲ್ಲಿ ಬರುತ್ತದೆ. ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಡೋಲು ಬಾರಿಸುವುದು ಆಚರಣೆಯ ಪ್ರಮುಖ ಅಂಶವಾಗಿದೆ. ಬಪ್ಪನಾಡು ಡೋಲು ಕರ್ನಾಟಕದಾದ್ಯಂತ ಹೆಸರುವಾಸಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರಮುಖ ಶಕ್ತಿ ಆರಾಧನೆ (ಮಾತೃ ದೇವತೆ)ಯ ಕೇಂದ್ರಗಳಲ್ಲಿ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ಒಂದು. ಇಲ್ಲಿ ಆರಾಧಿಸುವ ಮಾತೃದೇವತೆ ಲಿಂಗಸ್ವರೂಪಿಣಿ ಮತ್ತು ಒಂಬತ್ತು ಮಾಗಣಿಯವರು ನಂಬಿಕೊಂಡಿರುವ ದೇವಿ. ಈ ದೇವಾಲಯದ ವೈಶಿಷ್ಟ್ಯಗಳಲ್ಲಿ ಮುಖ್ಯವಾದದ್ದು, ಸ್ಥಳೀಯ ಮುಸ್ಲಿಮರು ಈ ದೇವಾಲಯದ ಪ್ರಸಾದ ಪಡೆಯಲು ಅರ್ಹರಾಗಿರುವುದು. ಈ ಮತದವರು ದೇವಾಲಯದ ಉತ್ಸವದಲ್ಲಿ ಭಾಗವಹಿಸುತ್ತಾರೆ. ಉತ್ಸವದ ಪ್ರಥಮ ದಿನ, ಈ ದೇವಾಲಯದ ಪ್ರಸಾದ ಇಸ್ಲಾಂ ಮತದವನಾದ ಬಪ್ಪನ ಮನೆಯವರಿಗೆ ಸಲ್ಲುತ್ತದೆ. ಇಷ್ಟಲ್ಲದೇ ಈ ದೇವಾಲಯದ ಉತ್ಸವ ಮತ್ತು ಇನ್ನಿತರ ದೇವರ ಸೇವೆಯಲ್ಲಿ ವೈದಿಕ ಮತ್ತು ಸ್ಥಳೀಯ ಪದ್ಧತಿಗಳ ಮಿಶ್ರಣವನ್ನು ನೋಡಬಹುದು.
+ BLOGS +
Blog Posts

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ
+ About the Group +
Group
ಬಪ್ಪನಾಡು ದುರ್ಗಾ ಪಾರಾಯಣ ವಾಟ್ಸಪ್ ಗ್ರೂಪ್ ಅಂತ ನಾವು 27/2/2022 ತಾಯಿ ದುರ್ಗೆಯ ಅನುಗ್ರಹದಿಂದ 9 ಜನ ಭಕ್ತರಿಂದ ಒಂದು ಪಾರಾಯಣ ಗ್ರೂಪನ್ನು ಶುರು ಮಾಡಿದ್ದೇವು. ನಿಸ್ವಾರ್ಥ ಭಕ್ತಿಯಿಂದ ಮಾಡಿದ ಈ ಪಾರಾಯಣವೂ ಈಗ ಬೇರೆ ಬೇರೆ 10 ಗ್ರೂನ್ಗಳಲ್ಲಿ ( A to J ) ಅಮ್ಮನ ಆಶೀರ್ವಾದದಿಂದ ನಿರ್ವಿಘ್ನವಾಗಿ ಮಂಗಳವಾರ ಮತ್ತು ಶುಕ್ರವಾರ ಪಾರಾಯಣವು ನಡೆಯುತ್ತದೆ. ಅಲ್ಲದೆ ನಿತ್ಯಪಾರಾಯಣವು ಅಂದರೆ ದೇವಿಯ ಅಷ್ಟೋತ್ತರ, ಸುಪ್ರಭಾತ, ಸ್ತುತಿ, ಶ್ಲೋಕ ಮತ್ತು ತಾಯಿ ದುರ್ಗೆಯ ತನ್ನದೇ ಆದ ಇನ್ನಿತರ ರೂಪಗಳ ವರ್ಣನೆಯ ಮಹಿಮೆಗಳ ಪಾರಾಯಣ, ಇತ್ಯಾದಿಗಳು ಕೂಡ ದಿನಲೂ ನಡೆಯುತ್ತಾ ಇದೆ.
ಪಾರಾಯಣವನ್ನು ಮಾಡುವ ತಾಯಿಯ ಭಕ್ತಾರೆಲ್ಲರೂ ಭಕ್ತಿ ಶೃದ್ಧೆ ವಿಶ್ವಾಸಗಳಿಂದ ಪಾರಾಯಣ ಮಾಡುತ್ತಾ ಇದ್ದಾರೆ. ಇಷ್ಟು ದೊಡ್ಡ ಪಾರಾಯಣ ಗ್ರೂಪ್ ಕ್ರಮಬದ್ಧವಾಗಿ ಲೋಕಕಲ್ಯಾಣಕ್ಕಾಗಿ ಪಾರಾಯಣ ಮಾಡುವುದು ಅಮ್ಮನ ಇಚ್ಚೆಯಿಂದಲೇ ಎಂದು ನನ್ನ ಅಭಿಪ್ರಾಯ, ತಾಯಿ ದುರ್ಗೆ ನಮ್ಮಿಂದ ಪಾರಾಯಣ ಮಾಡಿಸಿ, ಅವರ ಲೋಕಕಲ್ಯಾಣದ ಕೆಲಸದಲ್ಲಿ ನಮ್ಮನ್ನು ಉಪಯೋಗಿಸುತ್ತಿರುವುದು ನಮಗೆಲ್ಲರಿಗೂ ಸಂತೋಷದ ವಿಷಯ.
+ Explore Media +
Media
-
Bhajan 1
-
Bhajan 2
-
Bhajan 3
See More
See More
[nggallery id=”1″]
See More
[featured_audio]
See More
See More
+ Directions to the temple +
How to Reach
ಮಂಗಳೂರು ನಗರದಿಂದ ಮೂಲ್ಕಿ ಮತ್ತು ಉಡುಪಿಗೆ ಸಾಕಷ್ಟು ಸರ್ವೀಸ್ ಬಸ್ಸುಗಳು ಲಭ್ಯವಿವೆ. ದೇವಸ್ಥಾನವು ಉಡುಪಿ ಮಂಗಳೂರು ಹೈವೇ ಬಳಿ ಇರುವುದರಿಂದ ಹೊಸ ಪ್ರವಾಸಿಗರು ಸಹ ಈ ಬಸ್ಸುಗಳನ್ನು ಹಿಡಿದು ಮೂಲ್ಕಿ ಅಥವಾ ಬಪ್ಪನಾಡು ತಲುಪುವ ಮೂಲಕ ತಲುಪಲು ತುಂಬಾ ಅನುಕೂಲಕರವಾಗಿದೆ. ಮಂಗಳೂರಿನಿಂದ ಬಪ್ಪನಾಡು ದೂರ 29 ಕಿ.ಮೀ.
+ Direction from Bappanadu +
Sapta Durga Temples